ಐದು ಗ್ಯಾರಂಟಿ ಲಾಭ ಪಡೆಯಲು ಏನು ಮಾಡಬೇಕು? ಇಲ್ಲಿದೆ ನಿಖರ ಮಾಹಿತಿ ರಾಜ್ಯದಲ್ಲಿ ಅಧಿಕಾರಕ್ಕೆ ಏರಿದರೆ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿತ್ತು. ಈಗ ಈ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲು ಸರಕಾರ ಸಿದ್ಧವಾಗಿದೆ. ಈ ಬಗ್ಗೆ ಖಚಿತ ಮಾಹಿಟಿ ಸೇವಾ ಸಿಂಧು ವೆಬ್ಸೈಟೇನಲ್ಲಿದೆ. ತೆರಿಗೆ ಪಾವತಿದಾರರಿಗೆ ಗೃಹಲಕ್ಷ್ಮಿ ಯೋಜನೆಯ ಲಾಭ ಇಲ್ಲ. ಮಕ್ಕಳು -ಗಂಡ ಕೂಡಾ ತೆರಿಗೆ ಪಾವತಿಸುತ್ತಿದ್ದರೆ ಈ ಲಾಭ ಇಲ್ಲ ಇನ್ನು ಮಹಿಳೆಯರಿಗೆ ಕೇವಲ ಕೆಂಪು ಬಸ್ಸಿನಲ್ಲಿ ಉಚಿತ ಪ್ರಯಾಣ ಉಚಿತ ಅಕ್ಕಿ ಬಾಗ್ಯ ಎಲ್ಲರಿಗೂ ದೊರೆಯಲಿದೆ. What to do to benefit from the five guarantee? Here is the exact information The Congress had announced five guarantees if it came to power in the state. Now the government is ready to implement these five guarantees. The exact information about this is available on Seva Sindhu website. There is no benefit of Grilahakshmi Yojana to tax payers. This benefit is not available if the husband and children are also paying tax Free travel for women only in red bus Free rice gift will be available to all.
Live, interesting news from Karnataka